WEBVTT

01:26.541 --> 01:29.041
ಇದು ನಮ್ಮಿಬ್ಬರ ನಡುವೆ ಇರುತ್ತೆ
ಆಸ್ಮಾನ್ ನ ಸಿನೆಮಾದಿಂದ ಕಿತ್ತಾಕು

01:36.000 --> 01:38.833
75ನೇ ಫಿಲ್ಮ್ ಫರ್ಸ್ಟ್ ಅವಾರ್ಡ್

05:00.333 --> 05:01.791
ಫಕಿಂಗ್ ನಂಬರ್ ಒನ್

05:02.291 --> 05:05.250
ನಿಮ್ಮ ಮುಂದೆ ಬಂದಿರುವೆ

05:06.041 --> 05:09.500
ತಲೆ ತಗ್ಗಿಸಲು ಬಾರದು

05:10.083 --> 05:13.041
ನಾನೊಂದು ಭಯಂಕರ ಬಿರುಗಾಳಿ

05:13.208 --> 05:17.666
ಇನ್ನೂ ಆರದಿರುವ ಕಾಡ್ಗಿಚ್ಚು ನಾನು

05:17.958 --> 05:21.083
ಗಾಳಿಗಿಂತಲೂ ವೇಗ ನಾನು

05:21.791 --> 05:25.375
ನನ್ನ ಹಾಗೆ ಯಾರಾದರೂ ಇರುವರೆ ಇಲ್ಲಿ

05:25.750 --> 05:28.791
ನಿನ್ನ ಅಹಂಕಾರ ಬಿಡು ಎನ್ನುವರು

05:28.875 --> 05:33.416
ಆದರೆ ನನ್ನ ಅಭ್ಯಾಸ ಬದಲಾಗದು

05:35.208 --> 05:38.875
ಈ ತಾರೆಗಳಿಗೆ

05:39.208 --> 05:42.791
ಹೇಳಬೇಕು ನಾನು

05:43.000 --> 05:46.791
ಇಡೀ ಜಗತ್ತಿನಲ್ಲೇ

05:47.041 --> 05:49.250
ಐ ವಿಲ್ಲ ಬಿ ಫಕಿಂಗ್ ನಂಬರ್ ಒನ್

05:54.875 --> 05:57.250
ಯಾ, ಐ ವಿಲ್ ಬಿ ಫಕಿಂಗ್ ನಂಬರ್ ಒನ್

06:02.625 --> 06:05.208
ಯು ನೊ ಐ ಯಾಮ್ ಫಕಿಂಗ್ ನಂಬರ್ ಒನ್

06:13.416 --> 06:16.833
75ನೇ ವಾರ್ಷಿಕ ಫಿಲ್ಮ್ ಫರ್ಸ್ಟ್ ಅವಾರ್ಡ್

08:53.916 --> 08:55.875
ಫಿಲ್ಮ್ಫರ್ಸ್ಟ್

10:49.458 --> 10:52.666
ಬೆಸ್ಟ್ ಮೇಲ್ ಆಕ್ಟರ್ ರಾಜ್ಕುಮಾರ್
ರಾವ್ ಇನ್ ಅಂಡ್ ಆಸ್ ಸರ್ಪಂಚ್

11:02.208 --> 11:05.833
ಬೆಸ್ಟ್ ಮೇಲ್ ಆಕ್ಟರ್
ಚೋಕ್ರಾ

11:08.500 --> 11:11.791
ಬೆಸ್ಟ್ ಮೇಲ್ ಆಕ್ಟರ್
ಸಿದ್ಧಾಂತ್ ಚತುರ್ವೇದಿ ಇನ್ ಅಂಡ್ ಆಸ್ ಗಲ್ಲಿ ಬಾಯ್ 2

11:25.708 --> 11:28.416
<i>ರಿವಾಲ್ವ</i>ರ್!

11:39.000 --> 11:41.458
<i>ರಿವಾಲ್ವ</i>ರ್!

11:48.916 --> 11:52.000
ಮರೆಯದಿರು ನೀ ಮಾಡಿದ ಒಪ್ಪಂದ

11:52.083 --> 11:55.250
ಇಲ್ಲವಾದರೆ ಎಳೆದೊಯುವ ನರಕಕ್ಕೆ ಸತ್ಯವ ಜ್ಞಾಪಿಸಲು

11:55.333 --> 11:58.375
ಬಲವಂತನಂತೆ ಅಪಹಾಸ್ಯ ಮಾಡದಿರು

12:15.958 --> 12:18.583
ರಿವಾಲ್ವರ್!

14:39.583 --> 14:42.125
ಬೆಸ್ಟ್ ಆಕ್ಟರ್ ಅವಾರ್ಡ್ - ಆಸ್ಮಾನ್ ಸಿಂಗ್

19:02.500 --> 19:03.791
ಬ್ರೇಕಿಂಗ್ ನ್ಯೂಸ್

19:03.916 --> 19:05.208
ಮೊಬೈಲ್ ನ್ಯೂಸ್ರೂಮ್ 7

19:05.291 --> 19:08.041
ಆಸ್ಮಾನ್ ಸಿಂಗ್ ಮತ್ತು ಅಜಯ್
ತಲ್ವಾರ್ ನಡುವೆ ಹೊಡೆದಾಟ

19:10.708 --> 19:12.708
ಆಸ್ಮಾನ್ ಸಿಂಗ್ ಮತ್ತು ಅಜಯ್
ತಲ್ವಾರ್ ನಡುವೆ ಹೊಡೆದಾಟ

19:12.791 --> 19:14.875
ಆಸ್ಮಾನ್ ಸಿಂಗ್ ರಿಂದ ಒಂದು
ಅಪರಾಧ ನಡೆದು ಹೋಗಿದೆ.

19:19.041 --> 19:20.958
ಆಸ್ಮಾನ್ ಸಿಂಗ್ ಗೂಸಾ ಕೊಟ್ಟಿದ್ದಾನೆ

19:21.250 --> 19:23.500
ಹೊಸ ಹುಡುಗ ಆಸ್ಮಾನ್
ಅಜಯ್ ತಲ್ವಾರ್ಗೆ ಹೊಡೆದಿದ್ದಾನೆ

19:30.958 --> 19:31.875
ಒಂದು ಅಪರಾಧ ನಡೆದು ಹೋಗಿದೆ

19:32.708 --> 19:34.541
ಅವರಿಗೆ ಹೊಡೆಯುವಷ್ಟು ಧೈರ್ಯವೇ

19:35.500 --> 19:37.333
ನಮ್ಮ ಸೂಪರ್ಸ್ಟಾರ್ ಗಾಯಗೊಂಡಿದ್ದಾರೆ

19:37.583 --> 19:40.125
ಆಸ್ಮಾಮ್ ಸಿಂಗ್ ಅಪರಾಧ ಮಾಡಿದ್ದಾನೆ

19:40.291 --> 19:42.291
ಬಾಂಗ್ಲಾ ಸಿನಿಮಾ ಬೆಂಬಲಿಸಿ

19:45.208 --> 19:47.458
ಆಸ್ಮಾನ್ ಸಿಂಗ್ ಮತ್ತು ಅಜಯ್
ತಲ್ವಾರ್ ನಡುವೆ ಹೊಡೆದಾಟ

25:16.375 --> 25:17.916
ಅಜಯ್ ತಲ್ವಾರ್

26:36.291 --> 26:38.208
ತಲ್ವಾರ್ಸ್
365, ಪಾಲಿ ಹಿಲ್

26:38.291 --> 26:40.625
ನಾವು ನಿಮ್ಮ ಜೊತೆಗಿದ್ದೇವೆ
ನಿಮ್ಮನ್ನು ಬೆಂಬಲಿಸುತ್ತೇವೆ

26:43.875 --> 26:45.250
ಬ್ರೇಕಿಂಗ್ ನ್ಯೂಸ್

26:45.333 --> 26:47.833
ಜನರು ಅಜಯ್ ತಲ್ವಾರ್ ಮನೆ ಮುಂದೆ ಸೇರುತ್ತಿದ್ದಾರೆ
